ಕನ್ನಡ ಕಾಯಕ ವರ್ಷ – ಟಿ ಎಸ್ ನಾಗಾಭರಣ ಜೊತೆ ಮಾತುಕತೆ

ಮೊನ್ನೆ ಶನಿವಾರ ದಿನಾಂಕ ೨೮ ನವೆಂಬರ್ ನಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ. ಎಸ್. ನಾಗಾಭರಣ ಅವರು ಕನ್ನಡಿಗರುಯುಕೆ ಕಾರ್ಯಕಾರಿ ಸದಸ್ಯರಾದ ಅನಿಲ್ ಕೊಂಡೆಬೆಟ್ಟು, ರಮೇಶ್ ಮರೆಗುದ್ದಿ ಹಾಗೂ ಪವಿತ್ರ ಅವರ ಜೊತೆ ಸುದೀರ್ಘ ಕಾಲ ಮಾತುಕತೆ ನಡೆಸಿದರು. ಅವರ ಜೀವನದಲ್ಲಿ ನಡೆದುಬಂದ ದಾರಿ, ಕನ್ನಡ ಅಂದರೆ ಕೇವಲ ಭಾಷೆಯಲ್ಲ ಆದರೆ ಹೇಗೆ ಮಾತನಾಡುತ್ತೀವೋ ಹಾಗೆಯೇ ಬರೆಯಬಲ್ಲ ಭಾಷೆ ಎಂದು ಮನದಟ್ಟಣೆ ಮಾಡಿ ಕೊಟ್ಟರು ಕನ್ನಡವನ್ನು ನಿರಂತರ ಬೆಳೆಸಿ, ಕನ್ನಡ ರಾಜ್ಯೋತ್ಸವ ಕೇವಲ ರಾಜ್ಯಕ್ಕೆ ಸಂಭದ ಪೆದ್ದದ್ದು ಆದರೆ ನಾವು ಕನ್ನಡ ನಿತ್ಯೋತ್ಸವ ಆಚರಿಸಬೇಕಾಗಿದೆ ಎಂದರು.
ಅವರ ಸಂದರ್ಶನವನ್ನು ಕನ್ನಡಿಗರುಯುಕೆ ಯೌಟ್ಯೂಬ್ ಮಾಧ್ಯಮದ ಮೂಲಕ ಈ ಕೆಳಗೆ ನೋಡಬಹುದು.

Comments

comments