Archive For January 23, 2017

ಯು. ಕೆ. ಕನ್ನಡ ಚಲನ ಚಿತ್ರ ಮಾರುಕಟ್ಟೆ!

By |

ಯು. ಕೆ. ಕನ್ನಡ ಚಲನ ಚಿತ್ರ ಮಾರುಕಟ್ಟೆ!

ಇತ್ತೀಚಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಕನ್ನಡ ಚಲನ ಚಿತ್ರಗಳ ಭರ್ಜರಿ ಪ್ರದರ್ಶನ ಕಾಣಬರುತ್ತಿದೆ! ಹತ್ತು ವರ್ಷಗಳ ಹಿಂದೆ ಕನ್ನಡ ಚಿತ್ರ ಕೇವಲ ಲಂಡನ್ ಗೆ ಸೀಮಿತವಾಗಿತ್ತು. ರೇಡಿಂಗ್ ನಲ್ಲಿ ಹಾಗೂ ಬರ್ಮಿಂಗ್ಹ್ಯಾಮ್ ನಲ್ಲಿ ಆಗಾಗ ಕನ್ನಡ ಚಿತ್ರ ಪ್ರದರ್ಶನ ಆಗ್ತಾ ಇತ್ತು. ಬ್ರಿಟಿಷ್ ಬೋರ್ಡ್ ಆಫ್ ಫಿಲಂ ಕ್ಲಾಸಿಫಿಕೇಶನ್ ವೆಬ್ ಸೈಟ್ ಪ್ರಕಾರ ಕಳೆದ ೧೦೦ ವರ್ಷಗಲ್ಲಿ ಕೇವಲ ಏಳು ಕನ್ನಡ ಚಿತ್ರಗಳು ಮಾತ್ರ BBFC ಸರ್ಟಿಫಿಕೇಟ್ ಪಡೆದುಕೊಂಡಿವೆ. ಕಳೆದ ೬ ತಿಂಗಳಲ್ಲೇ ಕನ್ನಡದ ಎರಡು ಚಲನ…

Read more »