Archive For May 22, 2018

ಕರ್ನಾಟಕದ ರಾಜಕೀಯ – ನನ್ನ ಅಂತರಾಳದ ಮಾತು

By |

ಸ್ನೇಹಿತರೇ, ನಮಸ್ಕಾರ! ಮತ್ತೊಮ್ಮೆ ನಿಮ್ಮೊಂದಿಗೆ ನನ್ನ ಮನದಾಳದ ಮಾತನ್ನು ಹಂಚಿಕೊಳ್ಳಲೆಂದು ಈ ಅಂಕಣದೊಂದಿಗೆ ಬಂದಿದ್ದೇನೆ. ಈ ಬಾರಿ ನಮ್ಮ ಕರ್ನಾಟಕ ಎಲೆಕ್ಷನ್ ಪರಿಣಾಮದ ಬಗ್ಗೆ ನನ್ನೆರಡು ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ. ಈಗಾಗಲೇ ನಾವೆಲ್ಲ ಈ ಕರ್ನಾಟಕದ ಎಲೆಕ್ಷನ್ ಕರ್ಮಕಾಂಡ ನೋಡಿದ್ದೀವಿ. ಇನ್ನೇನು ಜನತಾದಳ ಸೆಕ್ಯುಲರ್ ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ಮಾಡ್ತಾ ಇದಾವೆ. ಎಲೆಕ್ಷನ್ ರಿಸಲ್ಟ್ ಬಂದಾಗಲೇ ಜನರಿಗೆ ಇದು ಏನೋ ಎಡವಟ್ಟಾಗಿದೆ ಎಂದು ಗೊತ್ತಾಯ್ತು. ಆರು ಕೋಟಿ ಕರ್ನಾಟಕದ ಜನ ಸುಮ್ನೆ ನಾವೆಲ್ಲ ಗೂಬೆ…

Read more »