Archive For November 15, 2020

ದೀಪಾವಳಿಯ ಶುಭಾಶಯಗಳೊಂದಿಗೆ ಯುಕೆ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ

By |

ದೀಪಾವಳಿಯ ಶುಭಾಶಯಗಳೊಂದಿಗೆ ಯುಕೆ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ

ನಮಸ್ಕಾರ ಎಲ್ಲರಿಗೂ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಮೊನ್ನೆ ಭಾನುವಾರ ತಾನೇ ಅದ್ದೂರಿಯಾಗಿ ಕನ್ನಡಿಗರುಯುಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಆಚರಣೆ ಆಯಿತು. ರಾಜ್ಯೋತ್ಸವ  ನಾವೆಲ್ಲಾ ಕನ್ನಡಿಗರಿಗೆ ಒಂದು ವಿಶೇಷ ಸಂಭ್ರಮ. ಕರ್ನಾಟಕಕ್ಕಿಂತ ಹೆಚ್ಚಾಗಿ, ಅನಿವಾಸಿ ಕನ್ನಡಿಗರಿಗೆ ಇಂದೊಂದು ಹೆಮ್ಮೆಯ ಹಬ್ಬ. ನಮ್ಮ ತಾಯ್ನಾಡನ್ನು ಬಿಟ್ಟು ದೂರದ ಇಂಗ್ಲೆಂಡ್ ದೇಶಕ್ಕೆ ಬಂದು ನೆಲೆಸಿದ ನಮಗೆ ಪ್ರತೀ ವರ್ಷ ಕನ್ನಡಾಂಬೆಯ ಸ್ಮರಿಸಿ ಜೊತೆಗೂಡುವ ಒಂದು ಅವಕಾಶ ಸಿಗುತ್ತಿತ್ತು ಆದರೆ ಈ ಬಾರಿ ಕರೋನ ಮಹಾಮಾರಿಯ ಶಾಪದಿಂದ ಒಂದೆಡೆ ಸೇರುವ ಅವಕಾಶ…

Read more »