Archive For December 31, 2020

ವರ್ಷದ ಅಂತ್ಯದಲ್ಲಿ ನಮಗೆ ತಗಲಿದ ಕೋವಿಡ್ ಭಾಗ್ಯ

By |

ವರ್ಷದ ಅಂತ್ಯದಲ್ಲಿ ನಮಗೆ ತಗಲಿದ ಕೋವಿಡ್ ಭಾಗ್ಯ

ಭಾನುವಾರ ಭಾಗೀರಥಿ ಗುರುಮಾ ಅವರ ಸರಳ ಸುಂದರ ಯೋಗ ಮಾಡಿದ ನೋವು ಇನ್ನೂ ಇದೆಯಲ್ವಾ ಎಂದು ಸೋಮವಾರ ಹಾಸಿಗೆಯಿಂದ ಎದ್ದಾಗ ಸ್ವಲ್ಪ ಆಶ್ಚರ್ಯ ಎನ್ನಿಸಿತು. ಸೋಮವಾರ ಬೆಳಿಗ್ಗೆ ಎದ್ದಾಗ ಯಾಕೋ ತಲೆ ಎಲ್ಲ ಗಿರ್ ಗಿರ್ ಎನ್ನುತಿದೆ, ಸುಸ್ತಾಗುತ್ತಿದೆ ಎಂದು ಅನುಭವಾಗತೊಡಗಿತು. ಹಾಗೋ ಹೀಗೋ ದಿನ ಕಳೆದೆ. ಮಂಗಳವಾರ ಬೆಳಿಗ್ಗೆ ಭಾರತದಿಂದ ಅಪರೂಪದ ಕರೆ… ಗಣಪತಿ ಭಟ್ಟರೇ ಸುವರ್ಣ ಟಿವಿ ಯಲ್ಲಿ ಕೋವಿಡ್ ಬಗ್ಗೆ ಒಂದು ಚರ್ಚೆ ಇದೆ ಬರ್ತೀರಾ ಎಂದು. ಹೂ ಎಂದು ಒಪ್ಪಿಕೊಂಡೆ. ಯುನೈಟೆಡ್…

Read more »

India’s National Education Policy

By |

India’s National Education Policy

I had an opportunity to host a discussion through Overseas Friends of BJP – United Kingdon for the first time under the title called Varathalaap.  Many of you are aware that India’s first Education Policy was passed and implemented in 1986. After thirty-four years, the National Education Policy (NEP) for India has been updated, revised…

Read more »

Frequently Asked Questions on Farm Bills

By |

Frequently Asked Questions on Farm Bills

The Coordination Wing of the Indian High Commission in United Kingdom today sent out a very good document that provides frequently asked question on the Farmers’ Produce Trade and Commerce (Promotion and Facilitation) Act 2020 or the FPTC Act, Agreement on Price Assurance and Farm Services Act 2020 or theAPAFS Act and the Essential Commodities…

Read more »

The ongoing effect of India’s New Farmers Bill

By |

The ongoing effect of India’s New Farmers Bill

Being a Farmer in India is an emotional matter The history of Agriculture in India dates back to the Indus Valley Civilization and even before that in some places of Southern India. I come from the south part of India, from the south west Arabian seaside surrounded by beautiful western Sahyadri mountains. Almost every family…

Read more »

ಯುಕೆ ಕನ್ನಡತಿಯರ ಕನ್ನಡ ಕಲಿ ಸೇವೆಗೆ ನನ್ನ ನಮನ

By |

ಯುಕೆ ಕನ್ನಡತಿಯರ ಕನ್ನಡ ಕಲಿ ಸೇವೆಗೆ ನನ್ನ ನಮನ

ಈ ವರ್ಷ ಕನ್ನಡ ಕಾಯಕ ವರ್ಷ ಎಂದು ಈಗಾಗಲೇ ಕನ್ನಡ ಪ್ರಾಧಿಕಾರ ಘೋಷಿಸಿದೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ತಮ್ಮ ಲಾಂಛನದೊಂದಿಗೆ ಘೋಷಿಸಲಾಗಿದೆ. ಇದೇ ನಿಟ್ಟಿನಲ್ಲಿ ನಮ್ಮ ಯುನೈಟೆಡ್ ಕಿಂಗ್ಡಮ್ ನ ಕನ್ನಡ ಕಲಿ ಅಭಿಯಾನ ಅತ್ಯಂತ ಉತ್ಸಾಹದಿಂದ ಸುಮಾರು ೫೦ ಕ್ಕೂ ಹೆಚ್ಚು ಸ್ವಯಂ ಪ್ರೇರಿತ ಶಿಕ್ಷಕ ಶಿಕ್ಷಕಿಯರೊಂದಿಗೆ ಭರದಿಂದ ಸಾಗುತ್ತಿದೆ. ಕನ್ನಡಿಗರುಯುಕೆ ಸಂಸ್ಥೆಯ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಕನ್ನಡ ಕಲಿ ಕಾರ್ಯಕ್ರಮದ ವಿಶೇಷತೆಯೆಂದರೆ ಶೇಕಡಾ ೯೯ಕ್ಕೂ ಹೆಚ್ಚು ಕನ್ನಡ ಕಲಿಸುವ…

Read more »

ಹಬ್ಬ ಯುನೈಟೆಡ್ ಕಿಂಗ್ಡಮ್ – ಹವ್ಯಕ ಕಲಾ ಸಂಗಮ

By |

ಹಬ್ಬ ಯುನೈಟೆಡ್ ಕಿಂಗ್ಡಮ್ – ಹವ್ಯಕ ಕಲಾ ಸಂಗಮ

ಜಗತ್ತೇ ಕರೋನ ಮಹಾಮಾರಿಯಿಂದ ಬಳಲಿ ಸುಸ್ತಾಗಿರುವಾಗ ಯುಕೆ ಹವ್ಯಕರನ್ನು ಹುರಿದುಂಬಿಸಲು ಆಯೋಜನ ಸಮಿತಿ ಈ ಬಾರಿ ಐದನೇ ವರ್ಷದ ಪ್ರಯುಕ್ತ ಒಂದು ವಿಶೇಷ ಕಾರ್ಯಕ್ರಮ ಹವ್ಯಕ ಕಲಾ ಸಂಗಮವನ್ನು ಹಮ್ಮಿಕೊಂಡಿದೆ. ೨೦೧೫ ರಲ್ಲಿ ಹಲವು ಪರಿವಾರಗಳಿಂದ ಶುರುವಾದ ಹವ್ಯಕ ಬಳಗ ಯುನೈಟೆಡ್ ಕಿಂಗ್ಡಮ್ ಇವತ್ತು ೧೦೦ ಕ್ಕೂ ಹೆಚ್ಚು ಪರಿವಾರದ ಸದಸ್ಯತ್ವವನ್ನು ಪಡೆದಿದೆ. ಇಂದು ಹವ್ಯಕ ಬಂಧು ಭಾಂಧವರು ಯುನೈಟೆಡ್ ಕಿಂಗ್ಡಮ್ (HaBBa UK ) ಎಂದು ಪರಿವರ್ತನೆಗೊಂಡಿದೆ. ಆಂಗ್ಲ ಭಾಷೆಗೂ ಹವ್ಯಕರಿಗೂ ಸಾಕಷ್ಟು ಹೋಲಿಕೆ ಇದೆ….

Read more »

ಕನ್ನಡ ಕಾಯಕ ವರ್ಷ – ಟಿ ಎಸ್ ನಾಗಾಭರಣ ಜೊತೆ ಮಾತುಕತೆ

By |

ಕನ್ನಡ ಕಾಯಕ ವರ್ಷ – ಟಿ ಎಸ್ ನಾಗಾಭರಣ ಜೊತೆ ಮಾತುಕತೆ

ಮೊನ್ನೆ ಶನಿವಾರ ದಿನಾಂಕ ೨೮ ನವೆಂಬರ್ ನಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ. ಎಸ್. ನಾಗಾಭರಣ ಅವರು ಕನ್ನಡಿಗರುಯುಕೆ ಕಾರ್ಯಕಾರಿ ಸದಸ್ಯರಾದ ಅನಿಲ್ ಕೊಂಡೆಬೆಟ್ಟು, ರಮೇಶ್ ಮರೆಗುದ್ದಿ ಹಾಗೂ ಪವಿತ್ರ ಅವರ ಜೊತೆ ಸುದೀರ್ಘ ಕಾಲ ಮಾತುಕತೆ ನಡೆಸಿದರು. ಅವರ ಜೀವನದಲ್ಲಿ ನಡೆದುಬಂದ ದಾರಿ, ಕನ್ನಡ ಅಂದರೆ ಕೇವಲ ಭಾಷೆಯಲ್ಲ ಆದರೆ ಹೇಗೆ ಮಾತನಾಡುತ್ತೀವೋ ಹಾಗೆಯೇ ಬರೆಯಬಲ್ಲ ಭಾಷೆ ಎಂದು ಮನದಟ್ಟಣೆ ಮಾಡಿ ಕೊಟ್ಟರು ಕನ್ನಡವನ್ನು ನಿರಂತರ ಬೆಳೆಸಿ, ಕನ್ನಡ ರಾಜ್ಯೋತ್ಸವ ಕೇವಲ ರಾಜ್ಯಕ್ಕೆ ಸಂಭದ…

Read more »