Fake/Paid Facebook Likes ಮೂಲಕ ಕನ್ನಡ ಸಂಘ ಕಟ್ಟಬಹುದೇ?

ಇತ್ತೀಚಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಅಕ್ಕ ಯುಕೆ (ACKA UK ) ಅಡಿಯಲ್ಲಿ ಒಂದು ಕನ್ನಡ ಪ್ರೀಮಿಯರ್ ಲೀಗ್ ನಡೀತಾ ಇದೆ ಎಂಬುದನ್ನು ನಾನು ಗಮನಿಸಿದೆ. ಕ್ರಿಕೆಟ್ ಟೂರ್ನಮೆಂಟ್ ಮಾಡ್ತಾ ಇದಾರೆ ಸರಿ ಆದರೆ ಈ ಕ್ರಿಕೆಟ್ ಮೂಲಕ ಇವರು ಅಕ್ಕ ಯುಕೆ ಎಂಬ ಸಂಸ್ಥೆಯನ್ನು ಪ್ರಚಾರಕ್ಕೆ ಹಾಕಿದ್ದಾರೆ ಎಂಬುದನ್ನು ಕೂಡ ಗಮನಿಸಿದೆ. ಸಂಸ್ಥೆ ಹುಟ್ಟು ಹಾಕುವುದು ಇಲ್ಲಿ ಆಂಗ್ಲ ನಾಡಿನಲ್ಲಿ ಸಾಮಾನ್ಯ ಯಾಕೆಂದರೆ ಇಲ್ಲಿ ಹಲವಾರು ಕನ್ನಡ ಸಂಘ[…]

Read more