ಕ್ಲಬ್ ಹೌಸ್ ಅನುಭವ – ವಿಶ್ವವಾಣಿ ಕ್ಲಬ್

ಈ ವರ್ಷದ ಜೂನ್ ತಿಂಗಳಲ್ಲಿ ನಾನು ಕ್ಲಬ್ ಹೌಸ್ ಎಂಬ ಒಂದು ಮೊಬೈಲ್ ಆಧಾರಿತ ಅಪ್ಲಿಕೇಶನ್ ನಲ್ಲಿ ಸೇರಿಕೊಂಡೆ. ಸುಬ್ರಮಣ್ಯ ಹೆಗಡೆ ನನ್ನ ಗೆಳೆಯ (ಬೆಂಗಳೂರಿನ ಪ್ರಖ್ಯಾತ ಸ್ಟಾಂಡ್ ಅಪ್ ಕಮೇಡಿಯನ್) ನನಗೆ ಕ್ಲಬ್ ಹೌಸ್ ಇನ್ವಿಟೇಶನ್ ಕಳಿಸಿ ಸೇರ್ಪಡೆ ಮಾಡಿದ್ದ.ಮೊದಲು ಸೇರ್ಪಡೆಯಾದಾಗ ಯಾವ ರೂಮ್ ಗೆ ಹೋಗೋದು, ಯಾರ ಮಾತು ಕೇಳೋದು ಎಂಬುದು ದೊಡ್ಡ ಪ್ರಶ್ನೆಯಾಗಿತ್ತು.. ಅದ್ರಷ್ಟವಷಾತ್ ಯಾವುದೊ ಒಂದು ರೂಮ್ ನಲ್ಲಿ ನಮ್ಮ ಶ್ರೀ ವಿಶ್ವೇಶ್ವರ ಭಟ್ಟರು[…]

Read more