ಇಂಗ್ಲಿಷ್ ಕ್ರಿಕೆಟ್ Life

ಜೂನ್ ತಿಂಗಳಿಂದ ಶುರುವಾಗುವ ಇಂಗ್ಲಿಷ್ ಸಮ್ಮರ್ ಕಾಲವು ಒಂದು ರೀತಿಯ ವಿಶೇಷ ಅನುಭವ .. ನಿಜ ಹೇಳಬೇಕೆಂದರೆ ಇಂಗ್ಲೆಂಡ್ ದೇಶದಲ್ಲಿ ಸಮ್ಮರ್ ಬಿಟ್ಟು ಎಲ್ಲಾ ಇದೆ.. ದಿನಕ್ಕೆ ೪-೫ ಬಾರಿ ಮಳೆ, ಗಾಳಿ ಹಾಗೂ ಮೋಡಗಳ ಮದ್ಯ ಕಣ್ಣು ಮುಚ್ಚಾಲೆ ಆಡುವ ಸೂರ್ಯ..ಹೀಗೆಯೇ ಬೇಸಿಗೆಯಲ್ಲಿ ಕ್ರಿಕೆಟ್ ಮ್ಯಾಚ್ ಗಳು ಮಳೆಯ ಕಾರಣ ರದ್ದಾಗುವುದು ಇಲ್ಲಿ ಸಾಮಾನ್ಯ. ಇನ್ನು ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಬಗ್ಗೆ ಹೇಳುವದಾದರೆ, ಕ್ರಿಕೆಟ್ ಇಂಗ್ಲೆಂಡ್‌ನ ಅತ್ಯಂತ ಜನಪ್ರಿಯ[…]

Read more