Archive For The “General” Category

ಕರುನಾಡ ಯುಕೆ ಕನ್ನಡಿಗರ ಯುಗಾದಿಗೆ ಪೆಟ್ಟು ಕೊಟ್ಟ ಕರೋನ ವೈರಸ್

By |

ಕರುನಾಡ ಯುಕೆ ಕನ್ನಡಿಗರ ಯುಗಾದಿಗೆ ಪೆಟ್ಟು ಕೊಟ್ಟ ಕರೋನ ವೈರಸ್

ನಮಸ್ಕಾರ ಸ್ನೇಹಿತರೇ. ಯುಗಾದಿ ಹಬ್ಬಕ್ಕೆ ಇನ್ನೇನು ಕೇವಲ ಎರಡು ವಾರಗಳಿವೆ. ೨೦೧೯, ನವೆಂಬರ್ ದೀಪಾವಳಿ ಹಾಗೂ ರಾಜ್ಯೋತ್ಸವ ಮುಗಿದಾಗಿನಿಂದ ನಮ್ಮ ಯುಕೆ ಕನ್ನಡಿಗರು ಯುಗಾದಿ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ಬರುತ್ತಿದ್ದರು. ಕನ್ನಡ ಬಳಗ, leicester ಕನ್ನಡ ಪರಿವಾರ, scottish ಕರ್ನಾಕಟ ಸಂಘ, Orpington ಕನ್ನಡ ಆರಂಭ, swindon ಕನ್ನಡ ಬಳಗ, ಮ್ಯಾಂಚೆಸ್ಟರ್ ಕನ್ನಡ ಸಂಘ, ಹ್ಯಾರೋ ಕನ್ನಡ ಕುವೆಂಪು, ಬರ್ಮಿಂಗ್ಹ್ಯಾಮ್ ಕನ್ನಡಿಗರು, cardiff ಕನ್ನಡಿಗರು ಹೀಗೆ ಹಲವಾರು ಕರುನಾಡ ಯುಕೆ ಕನ್ನಡಿಗರು ಈ ಬಾರಿ ವಿಶಿಷ್ಟ…

Read more »

ನವೋದಯನ್ಗಳೊಂದಿಗೆ “ನವ” ಉದಯ ಇದು ಆಂಗ್ಲನಾಡಿನ ಅಧ್ಯಾಯ

By |

ನವೋದಯನ್ಗಳೊಂದಿಗೆ “ನವ” ಉದಯ ಇದು ಆಂಗ್ಲನಾಡಿನ ಅಧ್ಯಾಯ

ನಮಸ್ಕಾರ ಸ್ನೇಹಿತರೆ…!! ಎಂದಿನಂತೆ ಮತ್ತೊಂದು ಮೈ ನವಿರೆಳಿಸಿದ, ನರನಾಡಿಯಲ್ಲಿ ಮಿಂಚನ್ನ ಸಂಚರಿಸುವಂತೆ ಮಾಡಿದ ಅನುಭವದೊಂದಿಗೆ ಮುಕ್ತಾಯಗೊಂಡ ನೆನ್ನೆಯ ದಿನ ನನ್ನ ಜೀವನದ ದಿನಚರಿಯ ಪುಟಗಳಲ್ಲಿ ಮಹತ್ತರವಾದ ಇನ್ನೊಂದು ಪುಟವೆಂದರೆ ತಪ್ಪಾಗಲಾರದೆನೊ. ಎತ್ತಣ ಮಾಮರ ಎತ್ತಣ ಕೋಗಿಲೆ ? ಎತ್ತಣಿಂದೆತ್ತ ಸಂಬಂಧವಯ್ಯ ?! ಬೆಟ್ಟದ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ ?! ಮೇಲಿನ ವಚನದ ಸಾಲುಗಳಲ್ಲಿ ಹೆಳಿದಂತೆ ಇದೆನಪ್ಪಾ ಗೋವರ್ಧನ ಗೂ ನವೋದಯಕ್ಕು “ನವೋದಯನ್” ಗಳಿಗೂ ಎನಪ್ಪಾ ಸಂಬಂಧ ಅಂತಾ ತಲೆ ಕೆರೆಯುವುದಾದರೆ…ಆ ಸಂಬಂಧ ಅಂದಾಜು…

Read more »

ಕಹೋ – ಸ್ವಾಮಿ ವಿವೇಕಾನಂದರ ಜೀವನ ದರ್ಶನ ಚಕ್ರವರ್ತಿ ಸೂಲಿಬೆಲೆಯಿಂದ

By |

ಕಹೋ – ಸ್ವಾಮಿ ವಿವೇಕಾನಂದರ ಜೀವನ ದರ್ಶನ ಚಕ್ರವರ್ತಿ ಸೂಲಿಬೆಲೆಯಿಂದ

ಸ್ವಾಮಿ ವಿವೇಕಾನಂದ ಅವರ ಚಿಕಾಗೊ ನಲ್ಲಿ ನೀಡಿದ ಪ್ರಖ್ಯಾತ ಭಾಷಣದ ೧೨೫ ನೇ ವರ್ಷದ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿತ್ತು. ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಕರ್ನಾಟಕದುದ್ದ ತಮ್ಮ ನೇರ ನುಡಿ, ಯುವ ಜನತೆಯಲ್ಲಿ ದೇಶ ಪ್ರೇಮದ ಬೀಜ ಬಿತ್ತುವ ಭಾಷಣದಿಂದ ಎಲ್ಲರ ಗಮನ ಸೆಳೆಯುತ್ತಿದ್ದುದು ನಿಜ ಆದರೆ ೨೦೧೨ ರಲ್ಲಿ ನಾನು ಕಲಿತ ಜವಾಹರ ನವೋದಯ ವಿದ್ಯಾಲಯ, ಉತ್ತರ ಕನ್ನಡ ಶಾಲೆಯ ಬೆಳ್ಳಿ ಮಹೋತ್ಸವದ…

Read more »

ಕಹೋ ಯುಕೆ – ಚಕ್ರವರ್ತಿ ಸೂಲಿಬೆಲೆ ಯಾಕೆ?

By |

ಕಹೋ ಯುಕೆ – ಚಕ್ರವರ್ತಿ ಸೂಲಿಬೆಲೆ ಯಾಕೆ?

ಯುನೈಟೆಡ್ ಕಿಂಗ್ಡಮ್ ನ ನಾಲ್ಕು ಮುಖ್ಯ ನಗರಗಳಲ್ಲಿ ಸ್ವಾಮಿ ವಿವೇಕಾನಂದ ಅವರ ಚಿಕಾಗೊ ನಲ್ಲಿ ನೀಡಿದ ಪ್ರಖ್ಯಾತ ಭಾಷಣದ ೧೨೫ ನೇ ಶತಮಾನದ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮದ ಬಗ್ಗೆ ನಾವೆಲ್ಲ ಹೆಚ್ಚಿನದಾಗಿ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದೇವೆ. ಕಹೋ (ಕರುನಾಡಿನ ಅನಿವಾಸಿ ಹಿಂದೂಗಳ ಒಕ್ಕೂಟ) ಎಂಬ ಫಲಕದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಗಿದ್ದರೆ ಈ ಕಹೋ ಎಂಬುದು ಏನು? ನನಗೆ ತಿಳಿದಿರುವಂತೆ ಸ್ವಲ್ಪ ವರ್ಷದ ಹಿಂದೆ ಉಠೋ (UTHO ) ಎಂಬ ತೆಲಗು ತಂಡ ಶುರುವಾಗಿತ್ತು… ಯುನೈಟೆಡ್ ಕಿಂಗ್ಡಮ್…

Read more »

UKಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಸಿನಿಮಾ

By |

UKಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಸಿನಿಮಾ

ಸ್ನೇಹಿತರೇ ನಮಸ್ಕಾರ! ಹೇಗಿದೀರಾ? ಇಂಗ್ಲೆಂಡ್ ನಲ್ಲಿ ಈವಾಗ ಸಮ್ಮರ್ ಮುಗೀತು! ತಾಪಮಾನ ಕಮ್ಮಿ ಆಗಿದೆ, ಮಕ್ಕಳಿಗೆ ಸ್ಕೂಲ್ ಶುರು ಆಗಿದೆ, ಎಲ್ಲರೂ ಒಳ್ಳೆ ರಜಾ ದಿನಗಳನ್ನು ಇಂಡಿಯಾ ಅಥವಾ ಇಲ್ಲೇ ಇಂಗ್ಲೆಂಡ್ / ಸ್ಕಾಟ್ಲೆಂಡ್ ನಲ್ಲಿ ಕಳೆದು ಎಂಜಾಯ್ ಮಾಡಿದೀರಾ ಅಂದ್ಕೊಂಡಿದೀನಿ! ನನ್ನ ಹಿಂದಿನ ಬ್ಲಾಗ್ ನಲ್ಲಿ GDPR ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೆ… ಈ ಬಾರಿ ನಿಮ್ಮೊಂದಿಗೆ ಸದ್ಯಲ್ಲೇ ಬರುವ ಕನ್ನಡ ರಾಜ್ಯೋತ್ಸವ ಹಾಗೂ ನಮ್ಮ ಯು.ಕೆ ಕನ್ನಡಿಗರು ನಿರ್ಮಾಪಿಸುತ್ತಿರುವ ಕನ್ನಡ ಚಲನ ಚಿತ್ರಗಳ ಬಗ್ಗೆ ಆದಷ್ಟು…

Read more »

ವಿಶ್ವವ್ಯಾಪಕ ಮಾಹಿತಿ ರಕ್ಷಣಾ ನಿಯಂತ್ರಣ – GDPR

By |

ವಿಶ್ವವ್ಯಾಪಕ ಮಾಹಿತಿ ರಕ್ಷಣಾ ನಿಯಂತ್ರಣ – GDPR

Golbal Data Protection Regulation (ವಿಶ್ವವ್ಯಾಪಕ ಮಾಹಿತಿ ರಕ್ಷಣಾ ನಿಯಂತ್ರಣ) GDPR  ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ GDPR (ವಿಶ್ವವ್ಯಾಪಕ ಡೇಟಾ ರಕ್ಷಣಾ ನಿಯಂತ್ರಣ) ಕಾನೂನು ಮೇ ೨೫ ರಿಂದ ಜಾರಿಗೆ ಬರ್ತಾ ಇದೆ. ಇದೊಂದು ಹೊಸ ಯುರೋಪ್ ಆದ್ಯಂತ ಅನ್ವಯಿಸುವ ಕಾನೂನು. ಯುನೈಟೆಡ್ ಕಿಂಗ್ಡಮ್ ನಲ್ಲಿ ಇದು ಸದ್ಯದಲ್ಲಿ ಚಾಲನೆಯಲ್ಲಿರುವ Data Protection Act 1998 ನ್ನು ಬದಲಾಯಿಸುತ್ತಾ ಇದೆ. ಈ ಹೊಸ ಕಾನೂನು ಪ್ರತಿಯೊಂದು ಸಂಸ್ಥೆಗಳಿಗೆ ವೈಯಕ್ತಿಕ ಸೂಕ್ಷ್ಮ ಮಾಹಿತಿಗಳನ್ನು ಹೊಸ ಕಟ್ಟುಪಾಡುಗಳ ಆದೇಶದಂತೆ ನಿರ್ವಹಿಸಲು…

Read more »

Kannada Events in March & April 2018

By |

Kannada Events in March & April 2018

ಮಾರ್ಚ್ ೨೦೧೮ ಹಾಗೂ ಏಪ್ರಿಲ್ ನಲ್ಲಿ ನಡೆವುಯ ಎಲ್ಲಾ ಕನ್ನಡ ಕಾರ್ಯಕ್ರಮಗಳ ಫ್ಲೈಯರ್ಸ್ ಇಲ್ಲಿ ನೋಡಿ… March Kannada Events Milana – North East Kannada Koota Yugadi Harrow Kuvempu Kannada Yugadi Orpington Yugadi April Kannada Events Scottish Kannada Sangha Yugadi Swindon Kannada Balaga Yugadi Leicester Kannada Yugadi KannadigaruUK Vasantotsava Kannada Balaga UK Yugadi

Read more »

ಯುಕೆ ಕನ್ನಡ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ

By |

ಸ್ನೇಹಿತರೇ, ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ನುಡಿ ಪ್ರತಿ ವರ್ಷ ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ನಾವು ಕೆಳಪಡುತ್ತೇವೆ. ಆದರೆ ವರ್ಷ ವರ್ಷ ಕಳೆದರೂ ಕನ್ನಡ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಹಲವಾರು ಯುಕೆ ಪ್ರಾಂತ್ಯಗಳಲ್ಲಿ ಆಚರಿಸಲಾಗುತ್ತಿರುವದು ಯುಕೆ ಕನ್ನಡಿಗರಿಗೆ ಸಡಗರದ ವಿಷಯ. ಈ ವರ್ಷ ಯುಗಾದಿ ೨೦ ಕ್ಕೂ ಹೆಚ್ಚು ಯುಕೆ ವಲಯಗಲ್ಲಿ ಆಚರಿಸಲ್ಪಿಟ್ಟಿತ್ತು. ನನ್ನ ಗಮನಕ್ಕೆ ಬಂದಂತೆ ಕನ್ನಡ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಯ ಸರಮಾಲೆ ಈ ವರ್ಷ ಹೀಗಿದೆ….

Read more »

Kannada Habba 2017

By |

Kannada Habba 2017

Read more »

ಯು. ಕೆ. ಕನ್ನಡಿಗರ ನಡುವೆ ನನ್ನ ಪಯಣ

By |

ಯು. ಕೆ. ಕನ್ನಡಿಗರ ನಡುವೆ ನನ್ನ ಪಯಣ

ಈ ಲೇಖನ ನಾನು ಕಳೆದ ಏಳು ವರ್ಷಗಳಿಂದ ಕನ್ನಡ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿ, ಕನ್ನಡಿಗರು ಯು.ಕೆ. ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಹಾಗೂ ಪ್ರಸ್ತುತ ಚೇರ್ಮನ್ ಆಗಿ ಪಡೆಯುತ್ತಿರುವ ಅನುಭವ. ನಾನೊಬ್ಬ ಹವ್ಯಾಸಿ ಕನ್ನಡ ಬರಹಗಾರ. ಯಾವುದೇ ಅಂಶಗಳು ಇದರಲ್ಲಿ ತಪ್ಪಾಗಿದ್ದರೆ ಅಥವಾ ನಿಮಗೆ ತಪ್ಪು ಕಂಡು ಬಂದರೆ ನನ್ನಿಂದ ಕ್ಷಮೆ ಇರಲಿ. ಯಾವುದೇ ಪ್ರಶ್ನೆ ಇದ್ದಲ್ಲಿ ನನ್ನ ಇಮೇಲ್ ವಿಳಾಸ ganabhat@gmail.com ಗೆ ಬರೆಯಿರಿ  ನಾನು ಇಂಗ್ಲೆಂಡ್ ಬಂದ ಮೊದಲ ಮೂರು ವರ್ಷ ನನ್ನದೇ ಆದ ಒಂದು ಚಿಕ್ಕ ಗೆಳೆಯರ…

Read more »