ಸಚಿವ ಸಿ ಟಿ ರವಿ ಲಂಡನ್ ಭೇಟಿ

ಪ್ರವಾಸೋದ್ಯಮ ಜೊತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಕ್ಕರೆ ಇಲಾಖೆಯ ಸಚಿವ ಸ್ಥಾನ ಹೊಂದಿರುವ ಶ್ರೀ ಸಿ ಟಿ ರವಿ ಭೇಟಿಯಾಗುವ ಅವಕಾಶ ಕೊನೆಗೂ ಲಂಡನ್ ನಲ್ಲಿ ಬಂದಿತು. ಅಕ್ಟೋಬರ್ ೨೦೧೯ ರಲ್ಲಿ ಸಚಿವರನ್ನು ಅಧಿಕೃತವಾಗಿ ಕನ್ನಡಿಗರುಯುಕೆ ವತಿಯಿಂದ ೧೫ ನೇ ವಾರ್ಷಿಕ ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಮಂತ್ರಣ ನೀಡಲಾಗಿತ್ತು. ಅವರ ಲಂಡನ್ ಪ್ರಯಾಣವೂ ಆಗ ಖಚಿತವಾಗಿತ್ತು. ಆದರೆ ಉಪಚುನಾವಣೆಯ ಪ್ರಯುಕ್ತ ಕೊನೆಯ ಕೊನೆಗಳಿಗೆಯಲ್ಲಿ ಅವರ ಪ್ರಯಾಣ[…]

Read more