ಪ್ರೀಮಿಯರ್ ಪ್ರಯಾಣ… ಪ್ರೀಮಿಯರ್ ಅನುಭವ

ಸ್ನೇಹಿತರೇ, ನಮಸ್ಕಾರ! ಸುಮಾರು ಒಂದು ವರ್ಷದ ನಂತರ ನಾನು ಮತ್ತೆ ಈ ಬ್ಲಾಗ್ ಮುಖಾಂತರ ನನ್ನ ಕೆಲವೊಂದು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮೊದಲನೆಯದಾಗಿ ನಿಮಗೆಲ್ಲ ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಕಳೆದ ೨ ವರ್ಷಗಳಿಂದ ನಿಮಗೆ ಗೊತ್ತೇ ಇದೆ, ನಾನು ನಮ್ಮ ಹಲವಾರು ಗೆಳೆಯರರ ಜೊತೆಗೂಡಿ ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರದದ ಹೊರತು ಕನ್ನಡಿಗರುಯುಕೆ ಇವೆಂಟ್ಸ್ ಹಾಗೂ ಹಲವಾರು ವೈಯುಕ್ತಿಕ ಕಾರ್ಯಗಳಲ್ಲಿ ಮುಳುಗಿದ್ದೆ. ಆದರೆ  ಈಗ ನಮ್ಮ[…]

Read more

ಯು. ಕೆ. ಕನ್ನಡ ಚಲನ ಚಿತ್ರ ಮಾರುಕಟ್ಟೆ!

ಇತ್ತೀಚಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಕನ್ನಡ ಚಲನ ಚಿತ್ರಗಳ ಭರ್ಜರಿ ಪ್ರದರ್ಶನ ಕಾಣಬರುತ್ತಿದೆ! ಹತ್ತು ವರ್ಷಗಳ ಹಿಂದೆ ಕನ್ನಡ ಚಿತ್ರ ಕೇವಲ ಲಂಡನ್ ಗೆ ಸೀಮಿತವಾಗಿತ್ತು. ರೇಡಿಂಗ್ ನಲ್ಲಿ ಹಾಗೂ ಬರ್ಮಿಂಗ್ಹ್ಯಾಮ್ ನಲ್ಲಿ ಆಗಾಗ ಕನ್ನಡ ಚಿತ್ರ ಪ್ರದರ್ಶನ ಆಗ್ತಾ ಇತ್ತು. ಬ್ರಿಟಿಷ್ ಬೋರ್ಡ್ ಆಫ್ ಫಿಲಂ ಕ್ಲಾಸಿಫಿಕೇಶನ್ ವೆಬ್ ಸೈಟ್ ಪ್ರಕಾರ ಕಳೆದ ೧೦೦ ವರ್ಷಗಲ್ಲಿ ಕೇವಲ ಏಳು ಕನ್ನಡ ಚಿತ್ರಗಳು ಮಾತ್ರ BBFC ಸರ್ಟಿಫಿಕೇಟ್ ಪಡೆದುಕೊಂಡಿವೆ. ಕಳೆದ[…]

Read more