Archive For The “Uncategorized” Category

KUK ಕಾಫಿ ಜೊತೆ ಮಾತುಕತೆ – ಶಿವ ಗೌಡರ್ – Kannada Academy

By |

KUK ಕಾಫಿ ಜೊತೆ ಮಾತುಕತೆ – ಶಿವ ಗೌಡರ್ – Kannada Academy

ಕನ್ನಡ ಅಕಾಡೆಮಿಯ ಅಧ್ಯಕ್ಷರಾದ ಶಿವ ಗೌಡರ್ ಜೊತೆ ಮಾತುಕತೆ. ಕೆಳಗಿನ ವಿಡಿಯೋ ನೋಡಿ, ನಿಮ್ಮ ಕಾಮೆಂಟ್ ನೀಡಿ  

Read more »

ದೀಪಾವಳಿಯ ಶುಭಾಶಯಗಳೊಂದಿಗೆ ಯುಕೆ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ

By |

ದೀಪಾವಳಿಯ ಶುಭಾಶಯಗಳೊಂದಿಗೆ ಯುಕೆ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ

ನಮಸ್ಕಾರ ಎಲ್ಲರಿಗೂ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಮೊನ್ನೆ ಭಾನುವಾರ ತಾನೇ ಅದ್ದೂರಿಯಾಗಿ ಕನ್ನಡಿಗರುಯುಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಆಚರಣೆ ಆಯಿತು. ರಾಜ್ಯೋತ್ಸವ  ನಾವೆಲ್ಲಾ ಕನ್ನಡಿಗರಿಗೆ ಒಂದು ವಿಶೇಷ ಸಂಭ್ರಮ. ಕರ್ನಾಟಕಕ್ಕಿಂತ ಹೆಚ್ಚಾಗಿ, ಅನಿವಾಸಿ ಕನ್ನಡಿಗರಿಗೆ ಇಂದೊಂದು ಹೆಮ್ಮೆಯ ಹಬ್ಬ. ನಮ್ಮ ತಾಯ್ನಾಡನ್ನು ಬಿಟ್ಟು ದೂರದ ಇಂಗ್ಲೆಂಡ್ ದೇಶಕ್ಕೆ ಬಂದು ನೆಲೆಸಿದ ನಮಗೆ ಪ್ರತೀ ವರ್ಷ ಕನ್ನಡಾಂಬೆಯ ಸ್ಮರಿಸಿ ಜೊತೆಗೂಡುವ ಒಂದು ಅವಕಾಶ ಸಿಗುತ್ತಿತ್ತು ಆದರೆ ಈ ಬಾರಿ ಕರೋನ ಮಹಾಮಾರಿಯ ಶಾಪದಿಂದ ಒಂದೆಡೆ ಸೇರುವ ಅವಕಾಶ…

Read more »

ಕೋವಿಡ್ ಕೊಟ್ಟಿರುವ ಕನ್ನಡ ಕಲಿ ಅವಕಾಶ

By |

ಸ್ನೇಹಿತರೇ ನಮಸ್ಕಾರ. ತುಂಬಾ ದಿನಗಳ ನಂತರ ನನಗೆ ಒಂದು ಬ್ಲಾಗ್ ಬರೆಯುವ ಅವಕಾಶ ಸಿಕ್ಕಿದೆ. ಇತ್ತೀಚಿಗೆ ವಾರ ಪೂರ್ತಿ ಆಫೀಸ್ ಕೆಲಸದಲ್ಲಿ ಮಗ್ನನಾಗಿ, ವಾಟ್ಸಪ್ಪ್ಗಳಲ್ಲಿ ಕನ್ನಡ ಇವೆಂಟ್ಸ್ ಬಗ್ಗೆ ಮಾಹಿತಿ ಕೊಡುವುದು, ಬುಧವಾರ ರಾತ್ರಿ KUK ಕಮಿಟಿ ಮೀಟಿಂಗ್, ಕನ್ನಡ ಕಲಿ ಬಗ್ಗೆ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಕೊಡುವುದರ ಬಿಟ್ಟು ವಾರದ ಕೊನೆಯಲ್ಲಿ ಯೋಗ ಶಿಬಿರ, ಕಾಫಿ ಜೊತೆ ಮಾತುಕತೆ ಹೀಗೆ ಸಾಕಷ್ಟು ಸಮಯ ಇಂತಹದರಲ್ಲೇ ಹೋಗುವದರಿಂದ ಈ ಬ್ಲಾಗ್ ಬರೆಯುವ ಚಟ ತಪ್ಪಿ ಹೋಗಿತ್ತು. ಕಳೆದ…

Read more »

ಗುಂಪುಗಾರಿಕೆ ಬೇಡ ಒಗ್ಗಟ್ಟಿರಲಿ

By |

ಗುಂಪುಗಾರಿಕೆ ಬೇಡ ಒಗ್ಗಟ್ಟಿರಲಿ

ಸ್ನೇಹಿತರೇ ನಮಸ್ಕಾರ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಯುಕೆ ಕನ್ನಡಿಗರ ಈಗಿನ ಪರಿಸ್ಥಿತಿ ಮತ್ತು ಮುಂದಿನ ಸಾಧ್ಯತೆಯ ಬಗ್ಗೆ ನನ್ನ ಬ್ಲಾಗ್ ಮೂಲಕ ಪ್ರಕಟಿಸೋಣ ಎಂಬ ಪ್ರಯತ್ನ. ಮೊದಲನೆಯದಾಗಿ ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳು. ಇವತ್ತು ಶಿವರಾತ್ರಿ. ಜಾಗರಣೆ ಮಾಡ್ತೀರೋ ಇಲ್ವೋ, ದಯವಿಟ್ಟು ಮಕ್ಕಳಿಗೆ ಶಿವರಾತ್ರಿ ಹಬ್ಬದ ಬಗ್ಗೆ ಹಾಗೂ ಅದರ ಮಹತ್ವದ ಬಗ್ಗೆ ತಿಳಿಸಿ ಹೇಳಿ. ಗೂಗಲ್ ಮಾಡಿದರೆ ಬೇಕಾದಷ್ಟು ವಿಷಯ ಇದೆ. ಆದರೆ ಒಂದು ಕುತೂಹಲಕರವಾದ ವಿಷಯ ಏನೆಂದರೆ, ನೀವು ಗೂಗಲ್ ಮಾಡಿ, ಏನೇ ಮಾಡಿ,…

Read more »

ಕರ್ನಾಟಕದ ರಾಜಕೀಯ – ನನ್ನ ಅಂತರಾಳದ ಮಾತು

By |

ಸ್ನೇಹಿತರೇ, ನಮಸ್ಕಾರ! ಮತ್ತೊಮ್ಮೆ ನಿಮ್ಮೊಂದಿಗೆ ನನ್ನ ಮನದಾಳದ ಮಾತನ್ನು ಹಂಚಿಕೊಳ್ಳಲೆಂದು ಈ ಅಂಕಣದೊಂದಿಗೆ ಬಂದಿದ್ದೇನೆ. ಈ ಬಾರಿ ನಮ್ಮ ಕರ್ನಾಟಕ ಎಲೆಕ್ಷನ್ ಪರಿಣಾಮದ ಬಗ್ಗೆ ನನ್ನೆರಡು ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ. ಈಗಾಗಲೇ ನಾವೆಲ್ಲ ಈ ಕರ್ನಾಟಕದ ಎಲೆಕ್ಷನ್ ಕರ್ಮಕಾಂಡ ನೋಡಿದ್ದೀವಿ. ಇನ್ನೇನು ಜನತಾದಳ ಸೆಕ್ಯುಲರ್ ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ಮಾಡ್ತಾ ಇದಾವೆ. ಎಲೆಕ್ಷನ್ ರಿಸಲ್ಟ್ ಬಂದಾಗಲೇ ಜನರಿಗೆ ಇದು ಏನೋ ಎಡವಟ್ಟಾಗಿದೆ ಎಂದು ಗೊತ್ತಾಯ್ತು. ಆರು ಕೋಟಿ ಕರ್ನಾಟಕದ ಜನ ಸುಮ್ನೆ ನಾವೆಲ್ಲ ಗೂಬೆ…

Read more »

“Hasya Sanje” on 17th April 2015

By |

KannadigaruUK presents “Hasya Sanje”!  Book before the end of February and avail early bird offer!!

Read more »

Indian Origin MPs and Vote Patterns in UK

By |

A record number of 10 Indian-origin candidates including Keith Vaz, Priti Patel and Infosys cofounder Narayana Murthy’s son-in-law were elected to the British parliament on Friday, 8th May 2015. Indian-origin voters have traditionally connected more with Labour due to its working class and immigrant friendly outlook, however the elections in 2015 seem to indicate a strong…

Read more »

Resignation Letter from this young CEO

By |

Read more »

Happy New Year!

By |

May this year bring new happiness, new goals, new achievements and a lot of new inspirations on your life. Wishing you an year fully loaded with happiness!!

Read more »

Great Innings By MSD!

By |

http://youtu.be/vjZM-MaoDNI

Read more »