ಅಫಗಾನ್ ಜನರಿಗೆ ಕ್ಯಾಂಡಿ ತೋರಿಸಿ ಕಸಿದುಕೊಂಡ ಅಮೇರಿಕಾ – ಅಸಹಾಯಕ ಅಂತರಾಷ್ಟ್ರೀಯ ಸಮುದಾಯ

ಈ ವರ್ಷ ಬಹುಷಃ ಅಂತಾರಾಷ್ಟ್ರೀಯ ಶಾಂತಿ ಸೌಹಾರ್ದತೆಯ ದೃಷ್ಟಿಯಲ್ಲಿ ಒಂದು ಕರಾಳ ವರ್ಷ ಎಂದು ಹೇಳಬಹುದು. ತಾಲಿಬಾನ್ ಎಂಬ ಭಯೋತ್ಪಾದಕ ಸಂಘ ಇಂದು ಮತ್ತೊಮ್ಮೆ ಅಫಘಾನಿಸ್ತಾನ ದೇಶವನ್ನು ಆವರಿಸಿಕೊಂಡು ಅಳತೊಡಗಿದೆ. ಸೆಪ್ಟೆಂಬರ್ 2020 ರಲ್ಲಿ, ಅಮೇರಿಕಾ ಮತ್ತು ತಾಲಿಬಾನ್ ನಡುವಿನ ದೋಹಾ ಒಪ್ಪಂದದ ಭಾಗವಾಗಿ ಅಫ್ಘಾನ್ ಸರ್ಕಾರವು 400 ಕ್ಕೂ ಹೆಚ್ಚು ಆರೋಪಿಗಳು ಮತ್ತು ಕೊಲೆ ಮುಂತಾದ ಪ್ರಮುಖ ಅಪರಾಧಗಳಿಗೆ ಶಿಕ್ಷೆಗೊಳಗಾದ 5,000 ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡಿತು. ಅಫ್ಘಾನಿಸ್ತಾನದ[…]

Read more