ಕನ್ನಡಾಂಬೆಗೆ ಸಂಗೀತ ಸೇವೆ

ಕನ್ನಡ ನಾಡಿನ ಜೀವನಾಡಿ ಕಾವೇರಿ … ಓಹೋ ಜೀವನದಿ… ಈ ಕಾವೇರಿ..ಅನ್ನವ ನೀಡುವ ದೇವನದಿ ಈ ವಯ್ಯಾರಿ .. ಅರ್.ಏನ್. ಜಯಗೋಪಾಲ್ ಅವರ ಸಾಹಿತ್ಯ ಹಾಗೂ ದಿವಂಗತ ಎಸ.ಪಿ. ಬಾಲಸುಭ್ರಮಣ್ಯಮ್ ಅವರ ಈ ಗೀತೆಯ ಮೂಲಕ ಯುಕೆ ಕನ್ನಡತಿಯಾದ ಗಾಯಕಿ ಡಾ. ಶ್ವೇತಾ ಹಿರೇಮಠ್ ಅವರು ಕನ್ನಡಿಗರುಯುಕೆ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ೨೦೨೧ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲಾ ಸಭಿಕರನ್ನು ಕಾವೇರಿಯನ್ನು ಮನಸ್ಪೂರಕವಾಗಿ ಸ್ಮರಿಸುವನಂತೆ ಮಾಡಿದರು. ಈ ಹಾಡಿನ ನಂತರ ಯುಕೆ[…]

Read more

ಯುಕೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಸ್ನೇಹಿತರೇ, ನಮಸ್ಕಾರ. ದೀಪಾವಳಿಯ ಸಂಭ್ರಮ ಎಲ್ಲಡೆ ನೋಡುತ್ತಿದ್ದೇವೆ. ಈ ಸಲ ದೀಪಾವಳಿ ಹಬ್ಬದ ಸಮಯದಲ್ಲೇ ಕನ್ನಡ ರಾಜ್ಯೋತ್ಸವ ಆಚರಣೆ ಕೂಡ ದೇಶ ವಿದೇಶಗಳಲ್ಲಿ ನಡೆಯುತ್ತಿದೆ. ಪ್ರತಿ ನವೆಂಬರ್ ತಿಂಗಳು ಸಾಮಾನ್ಯವಾಗಿ ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ ಡಬಲ್ ಬೋನಸ್! ಒಂದು ಕಡೆ ಮನೆಯಲ್ಲಿ ಮಕ್ಕಳ ಹಾಗೂ ಸ್ನೇಹಿತರ ಜೊತೆ ದೀಪಾವಳಿ ಆಚರಿಸುವ ಸಂಭ್ರಮವಾಗಿದ್ದರೆ, ಅದೇ ಸಮಯದಲ್ಲಿ ಕನ್ನಡ ಸಂಘಗಳ ಕನ್ನಡ ರಾಜ್ಯೋತ್ಸವ ಸಂಭ್ರಮ. ಹೀಗಾಗಿ ಎಲ್ಲೆಡೆ ಹಬ್ಬದ ವಾತಾವರಣ. ಕಳೆದ ವರ್ಷ[…]

Read more

KUK Kannada Rajyotsava 2021

Kannada Rajyotsava also known as the Karnataka formation Day is celebrated on 1st November every year. This was the day in 1956 when many regions that speak kannada were brought together to form the state of Karnataka. This was a result of state reorganisation act. Initially state of Mysore was formed[…]

Read more

Powerful Quotes By Lord Krishna..

On the day of Shri Krishna Janmashtami, I am highlighting some of the best Bhagavad Gita Quotes to bring positivity in our life. Please read them and follow them, life can be simple than what we really think.  THE KEY to Happiness is Reduction of Desires Pleasure from the senses[…]

Read more

ಅಫಗಾನ್ ಜನರಿಗೆ ಕ್ಯಾಂಡಿ ತೋರಿಸಿ ಕಸಿದುಕೊಂಡ ಅಮೇರಿಕಾ – ಅಸಹಾಯಕ ಅಂತರಾಷ್ಟ್ರೀಯ ಸಮುದಾಯ

ಈ ವರ್ಷ ಬಹುಷಃ ಅಂತಾರಾಷ್ಟ್ರೀಯ ಶಾಂತಿ ಸೌಹಾರ್ದತೆಯ ದೃಷ್ಟಿಯಲ್ಲಿ ಒಂದು ಕರಾಳ ವರ್ಷ ಎಂದು ಹೇಳಬಹುದು. ತಾಲಿಬಾನ್ ಎಂಬ ಭಯೋತ್ಪಾದಕ ಸಂಘ ಇಂದು ಮತ್ತೊಮ್ಮೆ ಅಫಘಾನಿಸ್ತಾನ ದೇಶವನ್ನು ಆವರಿಸಿಕೊಂಡು ಅಳತೊಡಗಿದೆ. ಸೆಪ್ಟೆಂಬರ್ 2020 ರಲ್ಲಿ, ಅಮೇರಿಕಾ ಮತ್ತು ತಾಲಿಬಾನ್ ನಡುವಿನ ದೋಹಾ ಒಪ್ಪಂದದ ಭಾಗವಾಗಿ ಅಫ್ಘಾನ್ ಸರ್ಕಾರವು 400 ಕ್ಕೂ ಹೆಚ್ಚು ಆರೋಪಿಗಳು ಮತ್ತು ಕೊಲೆ ಮುಂತಾದ ಪ್ರಮುಖ ಅಪರಾಧಗಳಿಗೆ ಶಿಕ್ಷೆಗೊಳಗಾದ 5,000 ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡಿತು. ಅಫ್ಘಾನಿಸ್ತಾನದ[…]

Read more

ಕ್ಲಬ್ ಹೌಸ್ ಅನುಭವ – ವಿಶ್ವವಾಣಿ ಕ್ಲಬ್

ಈ ವರ್ಷದ ಜೂನ್ ತಿಂಗಳಲ್ಲಿ ನಾನು ಕ್ಲಬ್ ಹೌಸ್ ಎಂಬ ಒಂದು ಮೊಬೈಲ್ ಆಧಾರಿತ ಅಪ್ಲಿಕೇಶನ್ ನಲ್ಲಿ ಸೇರಿಕೊಂಡೆ. ಸುಬ್ರಮಣ್ಯ ಹೆಗಡೆ ನನ್ನ ಗೆಳೆಯ (ಬೆಂಗಳೂರಿನ ಪ್ರಖ್ಯಾತ ಸ್ಟಾಂಡ್ ಅಪ್ ಕಮೇಡಿಯನ್) ನನಗೆ ಕ್ಲಬ್ ಹೌಸ್ ಇನ್ವಿಟೇಶನ್ ಕಳಿಸಿ ಸೇರ್ಪಡೆ ಮಾಡಿದ್ದ.ಮೊದಲು ಸೇರ್ಪಡೆಯಾದಾಗ ಯಾವ ರೂಮ್ ಗೆ ಹೋಗೋದು, ಯಾರ ಮಾತು ಕೇಳೋದು ಎಂಬುದು ದೊಡ್ಡ ಪ್ರಶ್ನೆಯಾಗಿತ್ತು.. ಅದ್ರಷ್ಟವಷಾತ್ ಯಾವುದೊ ಒಂದು ರೂಮ್ ನಲ್ಲಿ ನಮ್ಮ ಶ್ರೀ ವಿಶ್ವೇಶ್ವರ ಭಟ್ಟರು[…]

Read more

ನಂದಿನಿ ರಾವ್ ಗುಜಾರ್ – ಕರ್ನಾಟಕ ಶಾಸ್ತ್ರೀಯ ಹಾಗೂ ಭಕ್ತಿ ಸಂಗೀತದ ದಿವ್ಯ ಜ್ಯೋತಿ

Republishing the article published on Kannada Prabha ಇಂದಿನ ಪಾಪ್, ಹಿಪ್-ಹಾಪ್ ಮತ್ತು ಸ್ವತಂತ್ರ ಸಂಗೀತಗಾರರ ಜಗತ್ತಿನಲ್ಲಿ ನಮ್ಮ ಕನ್ನಡದ ಒಬ್ಬ ಮಹಿಳೆ ಕರ್ನಾಟಕ ಶಾಸ್ತ್ರೀಯ ಹಾಗೂ ಭಕ್ತಿ ಸಂಗೀತದಲ್ಲಿ ತಮ್ಮದೇ ಆದ ಒಂದು ವಿಶಿಷ್ಟ ಗುರುತನ್ನು ಹಿಂದುಸ್ಥಾನಿ ಸಂಗೀತದ ರಾಜಧಾನಿಯಾದ ಪುಣೆಯಿಂದ ಜಗತ್ತಿಗೆ ಪಸರಿಸುತ್ತಿದ್ದಾರೆ ಎಂದರೆ ಸಾಮಾನ್ಯದ ವಿಷಯವಲ್ಲ. ತನ್ನ ಅನನ್ಯ ಅತೀಂದ್ರಿಯ ಧ್ವನಿಗೆ ಹೆಸರುವಾಸಿಯಾದ ಇವರೇ ವಿಧುಷಿ ನಂದಿನಿ ರಾವ್ ಗುಜಾರ್.  ಹಲವಾರು ವರ್ಷಗಳ ಸಾಧನೆ[…]

Read more

Fake/Paid Facebook Likes ಮೂಲಕ ಕನ್ನಡ ಸಂಘ ಕಟ್ಟಬಹುದೇ?

ಇತ್ತೀಚಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಅಕ್ಕ ಯುಕೆ (ACKA UK ) ಅಡಿಯಲ್ಲಿ ಒಂದು ಕನ್ನಡ ಪ್ರೀಮಿಯರ್ ಲೀಗ್ ನಡೀತಾ ಇದೆ ಎಂಬುದನ್ನು ನಾನು ಗಮನಿಸಿದೆ. ಕ್ರಿಕೆಟ್ ಟೂರ್ನಮೆಂಟ್ ಮಾಡ್ತಾ ಇದಾರೆ ಸರಿ ಆದರೆ ಈ ಕ್ರಿಕೆಟ್ ಮೂಲಕ ಇವರು ಅಕ್ಕ ಯುಕೆ ಎಂಬ ಸಂಸ್ಥೆಯನ್ನು ಪ್ರಚಾರಕ್ಕೆ ಹಾಕಿದ್ದಾರೆ ಎಂಬುದನ್ನು ಕೂಡ ಗಮನಿಸಿದೆ. ಸಂಸ್ಥೆ ಹುಟ್ಟು ಹಾಕುವುದು ಇಲ್ಲಿ ಆಂಗ್ಲ ನಾಡಿನಲ್ಲಿ ಸಾಮಾನ್ಯ ಯಾಕೆಂದರೆ ಇಲ್ಲಿ ಹಲವಾರು ಕನ್ನಡ ಸಂಘ[…]

Read more

ಇಂಗ್ಲಿಷ್ ಕ್ರಿಕೆಟ್ Life

ಜೂನ್ ತಿಂಗಳಿಂದ ಶುರುವಾಗುವ ಇಂಗ್ಲಿಷ್ ಸಮ್ಮರ್ ಕಾಲವು ಒಂದು ರೀತಿಯ ವಿಶೇಷ ಅನುಭವ .. ನಿಜ ಹೇಳಬೇಕೆಂದರೆ ಇಂಗ್ಲೆಂಡ್ ದೇಶದಲ್ಲಿ ಸಮ್ಮರ್ ಬಿಟ್ಟು ಎಲ್ಲಾ ಇದೆ.. ದಿನಕ್ಕೆ ೪-೫ ಬಾರಿ ಮಳೆ, ಗಾಳಿ ಹಾಗೂ ಮೋಡಗಳ ಮದ್ಯ ಕಣ್ಣು ಮುಚ್ಚಾಲೆ ಆಡುವ ಸೂರ್ಯ..ಹೀಗೆಯೇ ಬೇಸಿಗೆಯಲ್ಲಿ ಕ್ರಿಕೆಟ್ ಮ್ಯಾಚ್ ಗಳು ಮಳೆಯ ಕಾರಣ ರದ್ದಾಗುವುದು ಇಲ್ಲಿ ಸಾಮಾನ್ಯ. ಇನ್ನು ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಬಗ್ಗೆ ಹೇಳುವದಾದರೆ, ಕ್ರಿಕೆಟ್ ಇಂಗ್ಲೆಂಡ್‌ನ ಅತ್ಯಂತ ಜನಪ್ರಿಯ[…]

Read more