ಕನ್ನಡ ಕಾಯಕ ವರ್ಷ – ಟಿ ಎಸ್ ನಾಗಾಭರಣ ಜೊತೆ ಮಾತುಕತೆ

ಮೊನ್ನೆ ಶನಿವಾರ ದಿನಾಂಕ ೨೮ ನವೆಂಬರ್ ನಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ. ಎಸ್. ನಾಗಾಭರಣ ಅವರು ಕನ್ನಡಿಗರುಯುಕೆ ಕಾರ್ಯಕಾರಿ ಸದಸ್ಯರಾದ ಅನಿಲ್ ಕೊಂಡೆಬೆಟ್ಟು, ರಮೇಶ್ ಮರೆಗುದ್ದಿ ಹಾಗೂ ಪವಿತ್ರ ಅವರ ಜೊತೆ ಸುದೀರ್ಘ ಕಾಲ ಮಾತುಕತೆ ನಡೆಸಿದರು. ಅವರ ಜೀವನದಲ್ಲಿ ನಡೆದುಬಂದ ದಾರಿ, ಕನ್ನಡ ಅಂದರೆ ಕೇವಲ ಭಾಷೆಯಲ್ಲ ಆದರೆ ಹೇಗೆ ಮಾತನಾಡುತ್ತೀವೋ ಹಾಗೆಯೇ ಬರೆಯಬಲ್ಲ ಭಾಷೆ ಎಂದು ಮನದಟ್ಟಣೆ ಮಾಡಿ ಕೊಟ್ಟರು ಕನ್ನಡವನ್ನು ನಿರಂತರ ಬೆಳೆಸಿ,[…]

Read more

ದೀಪಾವಳಿಯ ಶುಭಾಶಯಗಳೊಂದಿಗೆ ಯುಕೆ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ

ನಮಸ್ಕಾರ ಎಲ್ಲರಿಗೂ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಮೊನ್ನೆ ಭಾನುವಾರ ತಾನೇ ಅದ್ದೂರಿಯಾಗಿ ಕನ್ನಡಿಗರುಯುಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಆಚರಣೆ ಆಯಿತು. ರಾಜ್ಯೋತ್ಸವ  ನಾವೆಲ್ಲಾ ಕನ್ನಡಿಗರಿಗೆ ಒಂದು ವಿಶೇಷ ಸಂಭ್ರಮ. ಕರ್ನಾಟಕಕ್ಕಿಂತ ಹೆಚ್ಚಾಗಿ, ಅನಿವಾಸಿ ಕನ್ನಡಿಗರಿಗೆ ಇಂದೊಂದು ಹೆಮ್ಮೆಯ ಹಬ್ಬ. ನಮ್ಮ ತಾಯ್ನಾಡನ್ನು ಬಿಟ್ಟು ದೂರದ ಇಂಗ್ಲೆಂಡ್ ದೇಶಕ್ಕೆ ಬಂದು ನೆಲೆಸಿದ ನಮಗೆ ಪ್ರತೀ ವರ್ಷ ಕನ್ನಡಾಂಬೆಯ ಸ್ಮರಿಸಿ ಜೊತೆಗೂಡುವ ಒಂದು ಅವಕಾಶ ಸಿಗುತ್ತಿತ್ತು ಆದರೆ ಈ ಬಾರಿ ಕರೋನ[…]

Read more

ಕೋವಿಡ್ ಕೊಟ್ಟಿರುವ ಕನ್ನಡ ಕಲಿ ಅವಕಾಶ

ಸ್ನೇಹಿತರೇ ನಮಸ್ಕಾರ. ತುಂಬಾ ದಿನಗಳ ನಂತರ ನನಗೆ ಒಂದು ಬ್ಲಾಗ್ ಬರೆಯುವ ಅವಕಾಶ ಸಿಕ್ಕಿದೆ. ಇತ್ತೀಚಿಗೆ ವಾರ ಪೂರ್ತಿ ಆಫೀಸ್ ಕೆಲಸದಲ್ಲಿ ಮಗ್ನನಾಗಿ, ವಾಟ್ಸಪ್ಪ್ಗಳಲ್ಲಿ ಕನ್ನಡ ಇವೆಂಟ್ಸ್ ಬಗ್ಗೆ ಮಾಹಿತಿ ಕೊಡುವುದು, ಬುಧವಾರ ರಾತ್ರಿ KUK ಕಮಿಟಿ ಮೀಟಿಂಗ್, ಕನ್ನಡ ಕಲಿ ಬಗ್ಗೆ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಕೊಡುವುದರ ಬಿಟ್ಟು ವಾರದ ಕೊನೆಯಲ್ಲಿ ಯೋಗ ಶಿಬಿರ, ಕಾಫಿ ಜೊತೆ ಮಾತುಕತೆ ಹೀಗೆ ಸಾಕಷ್ಟು ಸಮಯ ಇಂತಹದರಲ್ಲೇ ಹೋಗುವದರಿಂದ ಈ ಬ್ಲಾಗ್[…]

Read more

ತಾಳಿದವನು ಬಾಳಿಯಾನು

ಸ್ನೇಹಿತರೇ, ನಮಸ್ಕಾರ. ತುಂಬಾ ದಿನಗಳ ನಂತರ ಈ ಒಂದು ಗಾದೆಯ ಬಗ್ಗೆ ಬರೆಯುತ್ತಿದ್ದೇನೆ. ಈ ಕೋವಿಡ್ ಪರಿಸ್ಥಿತಿಯಲ್ಲಿ ನಮ್ಮೆಲ್ಲರ ತಾಳ್ಮೆ ಹೊರತು ಹೋಗಿದೆಯಾ ಎಂಬ ಸಂದೇಹ ನನ್ನನ್ನು ಸದಾ ಕಾಡುತ್ತಿತ್ತು. ಎಂಥಾ ಪ್ರಾರಬ್ಧ ಅಲ್ಲವೇ? ಎಷ್ಟೊಂದು ಜನರಿಗೆ ಮನೆಯಲ್ಲಿ ಕುಳಿತು ಏನು ಮಾಡೋದು ಏನು ಬಿಡೋದು ಎಂದು ತಲೆ ಬಿಸಿ ಆಗುತ್ತಿರುವುದು ಸಾಮಾನ್ಯವಾಗಿದೆ. ಸಾಕಷ್ಟು ಜನ ತಾಳ್ಮೆ ಕಳೆದುಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಅಥವಾ ವಾಟ್ಸಪ್ಪ್ ಗುಂಪುಗಳಲ್ಲಿ ಸದಾ ವಾದ,[…]

Read more

ಕರುನಾಡ ಯುಕೆ ಕನ್ನಡಿಗರ ಯುಗಾದಿಗೆ ಪೆಟ್ಟು ಕೊಟ್ಟ ಕರೋನ ವೈರಸ್

ನಮಸ್ಕಾರ ಸ್ನೇಹಿತರೇ. ಯುಗಾದಿ ಹಬ್ಬಕ್ಕೆ ಇನ್ನೇನು ಕೇವಲ ಎರಡು ವಾರಗಳಿವೆ. ೨೦೧೯, ನವೆಂಬರ್ ದೀಪಾವಳಿ ಹಾಗೂ ರಾಜ್ಯೋತ್ಸವ ಮುಗಿದಾಗಿನಿಂದ ನಮ್ಮ ಯುಕೆ ಕನ್ನಡಿಗರು ಯುಗಾದಿ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ಬರುತ್ತಿದ್ದರು. ಕನ್ನಡ ಬಳಗ, leicester ಕನ್ನಡ ಪರಿವಾರ, scottish ಕರ್ನಾಕಟ ಸಂಘ, Orpington ಕನ್ನಡ ಆರಂಭ, swindon ಕನ್ನಡ ಬಳಗ, ಮ್ಯಾಂಚೆಸ್ಟರ್ ಕನ್ನಡ ಸಂಘ, ಹ್ಯಾರೋ ಕನ್ನಡ ಕುವೆಂಪು, ಬರ್ಮಿಂಗ್ಹ್ಯಾಮ್ ಕನ್ನಡಿಗರು, cardiff ಕನ್ನಡಿಗರು ಹೀಗೆ ಹಲವಾರು ಕರುನಾಡ[…]

Read more

ಗುಂಪುಗಾರಿಕೆ ಬೇಡ ಒಗ್ಗಟ್ಟಿರಲಿ

ಸ್ನೇಹಿತರೇ ನಮಸ್ಕಾರ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಯುಕೆ ಕನ್ನಡಿಗರ ಈಗಿನ ಪರಿಸ್ಥಿತಿ ಮತ್ತು ಮುಂದಿನ ಸಾಧ್ಯತೆಯ ಬಗ್ಗೆ ನನ್ನ ಬ್ಲಾಗ್ ಮೂಲಕ ಪ್ರಕಟಿಸೋಣ ಎಂಬ ಪ್ರಯತ್ನ. ಮೊದಲನೆಯದಾಗಿ ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳು. ಇವತ್ತು ಶಿವರಾತ್ರಿ. ಜಾಗರಣೆ ಮಾಡ್ತೀರೋ ಇಲ್ವೋ, ದಯವಿಟ್ಟು ಮಕ್ಕಳಿಗೆ ಶಿವರಾತ್ರಿ ಹಬ್ಬದ ಬಗ್ಗೆ ಹಾಗೂ ಅದರ ಮಹತ್ವದ ಬಗ್ಗೆ ತಿಳಿಸಿ ಹೇಳಿ. ಗೂಗಲ್ ಮಾಡಿದರೆ ಬೇಕಾದಷ್ಟು ವಿಷಯ ಇದೆ. ಆದರೆ ಒಂದು ಕುತೂಹಲಕರವಾದ ವಿಷಯ ಏನೆಂದರೆ,[…]

Read more

ನವೋದಯನ್ಗಳೊಂದಿಗೆ “ನವ” ಉದಯ ಇದು ಆಂಗ್ಲನಾಡಿನ ಅಧ್ಯಾಯ

ನಮಸ್ಕಾರ ಸ್ನೇಹಿತರೆ…!! ಎಂದಿನಂತೆ ಮತ್ತೊಂದು ಮೈ ನವಿರೆಳಿಸಿದ, ನರನಾಡಿಯಲ್ಲಿ ಮಿಂಚನ್ನ ಸಂಚರಿಸುವಂತೆ ಮಾಡಿದ ಅನುಭವದೊಂದಿಗೆ ಮುಕ್ತಾಯಗೊಂಡ ನೆನ್ನೆಯ ದಿನ ನನ್ನ ಜೀವನದ ದಿನಚರಿಯ ಪುಟಗಳಲ್ಲಿ ಮಹತ್ತರವಾದ ಇನ್ನೊಂದು ಪುಟವೆಂದರೆ ತಪ್ಪಾಗಲಾರದೆನೊ. ಎತ್ತಣ ಮಾಮರ ಎತ್ತಣ ಕೋಗಿಲೆ ? ಎತ್ತಣಿಂದೆತ್ತ ಸಂಬಂಧವಯ್ಯ ?! ಬೆಟ್ಟದ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ ?! ಮೇಲಿನ ವಚನದ ಸಾಲುಗಳಲ್ಲಿ ಹೆಳಿದಂತೆ ಇದೆನಪ್ಪಾ ಗೋವರ್ಧನ ಗೂ ನವೋದಯಕ್ಕು “ನವೋದಯನ್” ಗಳಿಗೂ ಎನಪ್ಪಾ ಸಂಬಂಧ[…]

Read more

ಸಚಿವ ಸಿ ಟಿ ರವಿ ಲಂಡನ್ ಭೇಟಿ

ಪ್ರವಾಸೋದ್ಯಮ ಜೊತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಕ್ಕರೆ ಇಲಾಖೆಯ ಸಚಿವ ಸ್ಥಾನ ಹೊಂದಿರುವ ಶ್ರೀ ಸಿ ಟಿ ರವಿ ಭೇಟಿಯಾಗುವ ಅವಕಾಶ ಕೊನೆಗೂ ಲಂಡನ್ ನಲ್ಲಿ ಬಂದಿತು. ಅಕ್ಟೋಬರ್ ೨೦೧೯ ರಲ್ಲಿ ಸಚಿವರನ್ನು ಅಧಿಕೃತವಾಗಿ ಕನ್ನಡಿಗರುಯುಕೆ ವತಿಯಿಂದ ೧೫ ನೇ ವಾರ್ಷಿಕ ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಮಂತ್ರಣ ನೀಡಲಾಗಿತ್ತು. ಅವರ ಲಂಡನ್ ಪ್ರಯಾಣವೂ ಆಗ ಖಚಿತವಾಗಿತ್ತು. ಆದರೆ ಉಪಚುನಾವಣೆಯ ಪ್ರಯುಕ್ತ ಕೊನೆಯ ಕೊನೆಗಳಿಗೆಯಲ್ಲಿ ಅವರ ಪ್ರಯಾಣ[…]

Read more