ಕೋವಿಡ್ ಸಮಯದಲ್ಲಿ ಹಲವಾರು online ಇವೆಂಟ್ ಮ್ಯಾನೇಜ್ಮೆಂಟ್ ಗುಂಪುಗಳು, ಚಾನೆಲ್ಸ್ ಗಳು ಹುಟ್ಟಿಕೊಂಡಿವೆ. ಹಲವಾರು ಕಾರ್ಯಕ್ರಮಗಳನ್ನು ಜೂಮ್ ಮೂಲಕ ನಡೆಸಲಾಗುತ್ತಿದೆ. ಇವೆಲ್ಲಾ ಆಗುತ್ತಿರುವುದು ಒಳ್ಳೆಯದೇ. ಇತ್ತೀಚಿಗೆ ಜಾಲತಾಣಗಳಲ್ಲಿ ಪ್ರಚಲಿತವಿರುವ ಸಾಗರೋತ್ತರ ಕನ್ನಡಿಗರು ಎಂಬ ಗುಂಪು ತಾವು ೫೫ ದೇಶದ ಸಾಗರೋತ್ತರ ಕನ್ನಡಿಗರನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಜೂಮ್ ಕಾರ್ಯಕ್ರಮದ ಮೂಲಕ ಗಣ್ಯ ವ್ಯಕ್ತಿಗಳನ್ನು, ರಾಜಕಾರಿಣಿಗಳನ್ನು, ಸ್ವಾಮೀಜಿಗಳನ್ನು ವೇದಿಕೆಗೆ ತಂದು ಗೌರವಿಸಿತ್ತಿರುವುದು ಒಳ್ಳೆಯ ವಿಷಯವಾದರೂ, ೨೫ ಜೂಮ್ ಕಾರ್ಯಕ್ರಮ ಮಾಡಿ ನಾವು ೨೫[…]
Read more