ಯುಕೆ ಕನ್ನಡ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ

ಸ್ನೇಹಿತರೇ,
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ನುಡಿ ಪ್ರತಿ ವರ್ಷ ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ನಾವು ಕೆಳಪಡುತ್ತೇವೆ. ಆದರೆ ವರ್ಷ ವರ್ಷ ಕಳೆದರೂ ಕನ್ನಡ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಹಲವಾರು ಯುಕೆ ಪ್ರಾಂತ್ಯಗಳಲ್ಲಿ ಆಚರಿಸಲಾಗುತ್ತಿರುವದು ಯುಕೆ ಕನ್ನಡಿಗರಿಗೆ ಸಡಗರದ ವಿಷಯ. ಈ ವರ್ಷ ಯುಗಾದಿ ೨೦ ಕ್ಕೂ ಹೆಚ್ಚು ಯುಕೆ ವಲಯಗಲ್ಲಿ ಆಚರಿಸಲ್ಪಿಟ್ಟಿತ್ತು.
ನನ್ನ ಗಮನಕ್ಕೆ ಬಂದಂತೆ ಕನ್ನಡ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಯ ಸರಮಾಲೆ ಈ ವರ್ಷ ಹೀಗಿದೆ.
28th November 2017 – ಹಾರೋ ಕನ್ನಡಿಗರಿಂದ ದೀಪಾವಳಿ
28th November 2017 – Croydon ಕನ್ನಡಿಗರ ದೀಪಾವಳಿ ಆಚರಣೆ
1st November 2017 – Leamington ಮತ್ತು Warwick ಕನ್ನಡ ರಾಜ್ಯೋತ್ಸವ ಆಚರಣೆ
4th November 2017 – ಕನ್ನಡ ಬಳಗ ಯುಕೆ ದೀಪಾವಳಿ ಆಚರಣೆ
4th November 2017 – ಸ್ಕಾಟ್ಲೆಂಡ್ ಕನ್ನಡ ಬಳಗ ರಾಜ್ಯೋತ್ಸವ ಆಚರಣೆ
4th November 2017 – ಡಾರ್ಸೆಟ್ ಕನ್ನಡ ಬಳಗ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಣೆ
4th November 2017 – ಬ್ರಿಸ್ಟಲ್ ಕನ್ನಡಿಗರ ರಾಜ್ಯೋತ್ಸವ ಆಚರಣೆ
5th November 2017 – ನ್ಯೂಬರಿ ಕನ್ನಡಿಗರ ಕನ್ನಡ ರಾಜ್ಯೋತ್ಸವ ಆಚರಣೆ
5th November 2017 – Belfast ಕನ್ನಡ ಬಳಗ ರಾಜ್ಯೋತ್ಸವ ಆಚರಣೆ
18th November 2017 – ಕನ್ನಡಿಗರುಯುಕೆ ಕನ್ನಡ ಹಬ್ಬ ೨೦೧೭
19th November 2017 – ವೇಲ್ಸ್ ಕನ್ನಡ ಉತ್ಸಾಹಿಗಳಿಂದ ಕನ್ನಡ ರಾಜ್ಯೋತ್ಸವ
25th November 2017 – Sutton ಕನ್ನಡ ಬಳಗ ಕನ್ನಡ ರಾಜ್ಯೋತ್ಸವ
25th November 2017 – ರೇಡಿಂಗ್ ಮಿತ್ರರಿಂದ ಕೃಷ್ಣ ಒಂದು ಅರ್ಪಣೆ
ಇನ್ನೂ ಕೆಲವು ಕಡೆ ಅಲ್ಲಲ್ಲಿ ವಾಟ್ಸಪ್ಪ್ ಗುಂಪುಗಳಲ್ಲಿ ಒಂದಾಗಿ ಆಚರಿಸುತ್ತಿರುವದು ಸಹಜ ವಿಷಯ ಆದರೆ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಿಮಗೆ ಗೊತ್ತಿದಲ್ಲಿ ಕಾಮೆಂಟ್ ಮಾಡಿ.

http://www.ganabhat.com/wp-content/uploads/2017/11/SKS.jpg
SKS
http://www.ganabhat.com/wp-content/uploads/2017/11/Bristol.jpeg
Bristol
http://www.ganabhat.com/wp-content/uploads/2017/11/HKK.jpg
HKK
http://www.ganabhat.com/wp-content/uploads/2017/11/Wales.jpg
Wales
http://www.ganabhat.com/wp-content/uploads/2017/11/Dorset.jpg
Dorset
http://www.ganabhat.com/wp-content/uploads/2017/11/Latest_Flyer.jpeg
Latest_Flyer
http://www.ganabhat.com/wp-content/uploads/2017/11/KBUK.jpg
KBUK
http://www.ganabhat.com/wp-content/uploads/2017/11/Sutton.jpeg
Sutton
http://www.ganabhat.com/wp-content/uploads/2017/11/Belfast.jpg
Belfast

Comments

comments